Horoscope: ಈ 3 ರಾಶಿಯವರು ಅಕ್ಟೋಬರ್ 30 ರಿಂದ ಏನು ಬೇಕಾದರೂ ಮಾಡಬಹುದು. ಪ್ರಪಂಚ ಇವರ ಬೆರಳ ತುದಿಯಲ್ಲಿ.

Kannada Horoscope Prediction For November 2023

Horoscope Prediction For November 2023: ನಮಸ್ಕಾರ ಸ್ನೇಹಿತರೇ ರಾಹುವನ್ನು ಗ್ರಹಗಳಲ್ಲಿ(Rahu Transit) ಶಾಪಗ್ರಸ್ತ ಗ್ರಹ ಎಂಬುದಾಗಿ ಕರೆಯಲಾಗುತ್ತದೆ. ಈ ಗ್ರಹ ಈಗ ಅಕ್ಟೋಬರ್ 30ರ ನಂತರ ಮೇಷ ರಾಶಿಯಿಂದ ಮೀನ ರಾಶಿಗೆ ಚಲಿಸಲಿದೆ. ಈ ಸಂದರ್ಭದಲ್ಲಿ ಮೂರು ರಾಶಿಯವರಿಗೆ ಈ ಚಲನೆಯಿಂದಾಗಿ ಸಾಕಷ್ಟು ಲಾಭ ಸಿಗಲಿದ್ದು ಬನ್ನಿ ಅದೃಷ್ಟವಂತರನ್ನು ತಿಳಿದುಕೊಳ್ಳುವ ಪ್ರಯತ್ನವನ್ನು ಮಾಡೋಣ.

Horoscope Prediction For November 2023: Kannada Horoscope

ವೃಷಭ ರಾಶಿ(Horoscope Predictions on Taurus) ಕಳೆದ ಸಾಕಷ್ಟು ಸಮಯಗಳಿಂದಲೂ ಕೂಡ ವೃಷಭ ರಾಶಿಯವರು ಚಿಕ್ಕ ಪುಟ್ಟ ಆರೋಗ್ಯ ಸಮಸ್ಯೆಯನ್ನು ಖಂಡಿತವಾಗಿ ಎದುರಿಸುತ್ತಿರುತ್ತೀರಿ. ಆದರೆ ರಾಹುವಿನ ಮೀನ ರಾಶಿಯ ಪರಿಕ್ರಮದಿಂದಾಗಿ ಈ ಎಲ್ಲ ಸಮಸ್ಯೆಗಳನ್ನು ಕೂಡ ನೀವು ನಿವಾರಿಸುವ ಸಾಧ್ಯತೆಯನ್ನು ಹೊಂದಿದ್ದೀರಿ. ವಿದೇಶಕ್ಕೆ ಹೋಗಬೇಕೆಂದು ವೃಷಭ ರಾಶಿಯವರು ಕಂಡಿರುವಂತಹ ಕನಸು ಖಂಡಿತವಾಗಿ ಈ ಸಂದರ್ಭದಲ್ಲಿ ನನಸಾಗಲಿದೆ. ದಾಂಪತ್ಯ ಜೀವನ ಚೆನ್ನಾಗಿರಲಿದೆ ಹಾಗೂ ಕಂಕಣ ಭಾಗ್ಯಕ್ಕಾಗಿ ಕಾಯುತ್ತಿರುವವರಿಗೆ ಅತ್ಯಂತ ಶೀಘ್ರದಲ್ಲಿ ಗುಡ್ ನ್ಯೂಸ್ ಸಿಗಲಿದೆ. ಕೆಲಸದಲ್ಲಿ ಪ್ರಮೋಷನ್ ಸಿಗುವ ಸಾಧ್ಯತೆ ಕೂಡ ಈ ಸಂದರ್ಭದಲ್ಲಿ ಇರುತ್ತದೆ.

ಕೇವಲ 20 ಸಾವಿರದಲ್ಲಿ ಬರೋಬ್ಬರಿ 5 ಲಕ್ಷ ಲಾಭ ಪಡೆಯೋದು ಹೇಗೆ ಗೊತ್ತೇ? ಈ ಬಿಸಿನೆಸ್ ಮಾಡಿ ನೋಡಿ . Business Idea

ಕನ್ಯಾ ರಾಶಿ(Horoscope Predictions on Virgo) ಕಳೆದ ಸಾಕಷ್ಟು ಸಮಯಗಳಿಂದಲೂ ಕೂಡ ಕನ್ಯಾ ರಾಶಿಯವರು ಸಾಲದ ಸುಳಿಯಲ್ಲಿ ಸಿಲುಕಿರುತ್ತಾರೆ ಹೀಗಾಗಿ ಅವರಿಗೆ ಈ ಸಂದರ್ಭದಲ್ಲಿ ತಮ್ಮ ಎಲ್ಲಾ ಸಮಸ್ಯೆಗಳನ್ನು ಕೂಡ ದೂರ ಮಾಡಿಕೊಳ್ಳುವಷ್ಟು ಆರ್ಥಿಕ ಸಹಾಯ ಸಿಗಲಿದೆ. ಕೆಲಸದಲ್ಲಿರೋ ಪ್ರತಿಯೊಂದು ಸಮಸ್ಯೆಗಳು ಕೂಡ ಈ ಸಂದರ್ಭದಲ್ಲಿ ನಿಮ್ಮಿಂದ ದೂರವಾಗಲಿವೆ. ನಿಮ್ಮ ಜೀವನದಲ್ಲಿ ಇರುವಂತಹ ಪ್ರತಿಯೊಂದು ಮಾನಸಿಕ ಸಮಸ್ಯೆಗಳು ಕೂಡ ದೂರವಾಗಿ ನೀವು ಸ್ವಚ್ಛಂದವಾಗಿ ಜೀವನವನ್ನು ನಡೆಸಲಿದ್ದೀರಿ. ಈ ಸಂದರ್ಭದಲ್ಲಿ ನಿಮಗೆ ಸಿಗುವಂತಹ ಪ್ರತಿಯೊಂದು ಅವಕಾಶಗಳನ್ನು ಕೂಡ ನೀವು ನಿಮ್ಮ ಏಳಿಗೆಗಾಗಿ ಬಳಸಿಕೊಳ್ಳಿ.

ಮಕರ ರಾಶಿ(Horoscope Predictions on Capricorn) ಸಾಕಷ್ಟು ಸಮಯಗಳಿಂದ ದೂರವಾಗಿದ್ದ ಸಂಬಂಧಗಳು ಈ ಸಂದರ್ಭದಲ್ಲಿ ನಿಮ್ಮ ಜೊತೆಗೆ ಗಟ್ಟಿಯಾಗಲಿವೆ. ಉತ್ತಮವಾದ ಆರ್ಥಿಕ ಭದ್ರತೆಯನ್ನು ಹೊಂದಿರುವಂತಹ ಕೆಲಸ ಈ ಸಂದರ್ಭದಲ್ಲಿ ನಿಮ್ಮ ಕೈ ಸೇರಲಿದೆ. ಕೆಲಸದಲ್ಲಿ ಪ್ರಮೋಷನ್ ಸಿಕ್ಕಿ ಸಂಬಳ ಹೆಚ್ಚಾಗುವ ಕಾರಣದಿಂದಾಗಿ ನೀವು ನಿಮ್ಮ ಜೀವನದ ಸಾಕಷ್ಟು ಸಮಸ್ಯೆಗಳನ್ನು ನಿವಾರಣೆ ಮಾಡುವ ಸಾಧ್ಯತೆ ಹೆಚ್ಚಾಗಿದ್ದು ಇದು ನಿಮ್ಮ ಜೀವನದ ಪ್ರಮುಖವಾದ ತಿರುವು ಎಂದು ಹೇಳಬಹುದು. ರಾಹು ಕೂಡ ನಿಮ್ಮ ಜೀವನದಲ್ಲಿ ಸಂತೋಷವನ್ನು ತರುವ ಪ್ರಯತ್ನವನ್ನು ಮಾಡುತ್ತಿದ್ದಾನೆ ಎಂದರೆ ನೀವು ಜೀವನದಲ್ಲಿ ಉನ್ನತವಾದ ಹಾಗೂ ಉತ್ತಮವಾದ ಸ್ಥಾನದಲ್ಲಿ ಇದ್ದೀರಿ ಎಂಬುದನ್ನು ಒಪ್ಪಿಕೊಳ್ಳಬೇಕಾಗುತ್ತದೆ.

ಸ್ವಂತ ಉದ್ಯಮದ ಕನಸು ಇದ್ದರೆ ದೀಪಾವಳಿಗೂ ಮುನ್ನ ಈ ಬಿಸಿನೆಸ್ ಆರಂಭಿಸಿ. ಲಕ್ಷ ಲಕ್ಷ ಆದಾಯ. Business Idea In Kannada

ಈ ಮೂರು ರಾಶಿಗಳು ಈ ಸಂದರ್ಭದಲ್ಲಿ ಲಾಭವನ್ನು ಪಡೆಯುತ್ತವೆ. ರಾಹುವಿನ ಸಂಕ್ರಮಣ ಎನ್ನುವುದು ಈ ಮೂರು ರಾಶಿಯವರಿಗೆ ಅಕ್ಟೋಬರ್ ನಂತರದಿಂದ ಉತ್ತಮವಾದ ಲಾಭ ಹಾಗೂ ಶುಭವನ್ನು ತರಲಿದೆ ಎನ್ನುವುದನ್ನು ಈ ಮೂಲಕ ನೀವು ತಿಳಿದುಕೊಳ್ಳಬಹುದಾಗಿದೆ.

Comments are closed.