Kannada Horoscope: ಇರುವುದು ಎರಡೇ ವಾರ – ಈ ರಾಶಿಗಳಿಗೆ ಚಿನ್ನದ ಮಳೆ. ಅಪಾರ ಕೀರ್ತಿ, ಧನ ಸಂಪತ್ತು ಎಲ್ಲವೂ ನಿಮ್ಮದೇ.
Kannada Horoscope: ನಮಸ್ಕಾರ ಸ್ನೇಹಿತರೆ ಜ್ಯೋತಿಷ್ಯ ಶಾಸ್ತ್ರದ ಅನುಸಾರವಾಗಿ ಬುಧ(Budhar Graha)ಗ್ರಹವನ್ನು ಗ್ರಹಗಳ ರಾಜಕುಮಾರ ಎಂಬುದಾಗಿ ಕೂಡ ಸಂಬೋಧಿಸಲಾಗುತ್ತದೆ. ಅಕ್ಟೋಬರ್ 8 ರಿಂದ ತಿಳಿದು ಬಂದಿರುವ ಮಾಹಿತಿಯ ಪ್ರಕಾರ ಬುಧ ಕನ್ಯಾ ರಾಶಿಯಲ್ಲಿ ಅಸ್ತಮವಾಗಲಿದ್ದಾನೆ ಎಂಬುದಾಗಿ ತಿಳಿದು ಬಂದಿದ್ದು ಇದರಿಂದಾಗಿ ಮೂರು ಅದೃಷ್ಟವಂತ ರಾಶಿಯವರಿಗೆ ಹಣದ ಸುರಿಮಳೆ ಸಿಗುತ್ತದೆ ಎನ್ನುವುದಾಗಿ ಉಲ್ಲೇಖವಾಗಿದೆ. ಹಾಗಿದ್ರೆ ಬನ್ನಿ ಇದರ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿ ಪಡೆದುಕೊಳ್ಳುವ ಪ್ರಯತ್ನವನ್ನು ಮಾಡೋಣ.
ಸ್ವಂತ ಉದ್ಯಮದ ಕನಸು ಇದ್ದರೆ ದೀಪಾವಳಿಗೂ ಮುನ್ನ ಈ ಬಿಸಿನೆಸ್ ಆರಂಭಿಸಿ. ಲಕ್ಷ ಲಕ್ಷ ಆದಾಯ. Business Idea In Kannada
Kannada Horoscope Predictions on Budha Grah Transit- These Zodiac signs will get benefit for two weeks
ಜ್ಯೋತಿಷ್ಯ ಶಾಸ್ತ್ರದ(Astrology )ಪ್ರಕಾರ ಬುಧನ ಈ ರಾಶಿ ಪಲ್ಲಟ ಎನ್ನುವುದು ಸಾಕಷ್ಟು ಲಾಭವನ್ನು ತರುವಂತಹ ರಾಜಯೋಗವನ್ನು ಸೃಷ್ಟಿಮಾಡುತ್ತದೆ ಎಂಬುದಾಗಿ ಹೇಳುತ್ತದೆ ಹಾಗೂ ಬನ್ನಿ ಈ ರಾಜಯೋಗದ ಕಾರಣದಿಂದಾಗಿ ಅದೃಷ್ಟವನ್ನು ಅನುಭವಿಸುತ್ತಿರುವ ಅಂತಹ ಮೂರು ಅದೃಷ್ಟವಂತ ರಾಶಿ ಅವರು ಯಾರು ಎಂಬುದನ್ನು ತಿಳಿದುಕೊಳ್ಳೋಣ. ಒಂದು ವೇಳೆ ಇವುಗಳಲ್ಲಿ ನಿಮ್ಮ ರಾಶಿ ಕೂಡ ಇದ್ದರೆ ತಪ್ಪದೆ ಕಾಮೆಂಟ್ ಮೂಲಕ
ಮೇಷ ರಾಶಿ(Kannada Horoscope Predictions on Aries) ಈಗಾಗಲೇ ಕಳೆದು ಸಾಕಷ್ಟು ವರ್ಷಗಳಿಂದಲೂ ಕೂಡ ಷೇರು ಮಾರುಕಟ್ಟೆಯಲ್ಲಿ ಹುಡುಗಿ ಮಾಡುತ್ತಿರುವಂತಹ ಮೇಷ ರಾಶಿಯವರಿಗೆ ಲಾಭರೂಪದ ರಿಟರ್ನ್ ಹೊರಬರಲಿದೆ. ಹೊಸದಾಗಿ ಯಾವುದಾದರೂ ವ್ಯಾಪಾರ ಮಾಡುತ್ತಿರುವವರಿಗೆ ಅಥವಾ ಈಗಾಗಲೇ ವ್ಯಾಪಾರ ಮಾಡಿಕೊಂಡಿದ್ದು ಅದನ್ನು ದೊಡ್ಡದಾಗಿ ವಿಸ್ತೃತಗೊಳಿಸಲು ಪ್ರಯತ್ನಿಸುತ್ತಿರುವವರಿಗೆ ಆದಷ್ಟು ಶೀಘ್ರದಲ್ಲಿ ಗುಡ್ ನ್ಯೂಸ್ ಸಿಗಲಿದೆ. ತಮ್ಮ ಜೀವನದಲ್ಲಿಯೇ ಮಾಡಲಾಗದಂತಹ ಒಂದು ಕನಸಿನ ಸಾಧನೆಯನ್ನು ನೀವು ಮಾಡಲಿದ್ದು ಹೊಸದಾಗಿ ಆಸ್ತಿ ಹಾಗೂ ವಾಹನವನ್ನು ಖರೀದಿಸುವಂತಹ ಆಸಕ್ತಿ ಕೂಡ ಇದೆ.
ಕರ್ಕಾಟಕ ರಾಶಿ(Kannada Horoscope Predictions on Cancer) ಕರ್ಕ ರಾಶಿಯವರು ಕೆಲಸ ಮಾಡುತ್ತಿರುವಂತಹ ಸ್ಥಳಗಳಲ್ಲಿ ಸಹೋದ್ಯೋಗಿಗಳಿಂದ ಉತ್ತಮವಾದ ಬೆಂಬಲ ಹಾಗೂ ಪ್ರೋತ್ಸಾಹ ಸಿಗಲಿದೆ. ಬೆಟ್ಟಿಂಗ್ ಹಾಗು ಲಾಟರಿ ಅಂತಹ ಅದೃಷ್ಟದ ಆಟಗಳಲ್ಲಿ ಕರ್ಕಾಟಕ ರಾಶಿಯವರಿಗೆ ಖಂಡಿತವಾಗಿ ಮುಂದಿನ ದಿನಗಳಲ್ಲಿ ಮುಟ್ಟಿದ್ದೆಲ್ಲ ಚಿನ್ನ ಎನ್ನುವಂತಹ ಅದೃಷ್ಟ ಸಿಗಲಿದೆ. ಕರ್ಕಾಟಕ ರಾಶಿಯವರು ಈ ಸಂದರ್ಭದಲ್ಲಿ ಆರ್ಥಿಕವಾಗಿ ವಿಶೇಷವಾಗಿ ಸ್ಟ್ರಾಂಗ್ ಆಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವುದನ್ನು ಯಾವುದೇ ಅನುಮಾನವಿಲ್ಲದೆ ಹೇಳಬಹುದಾಗಿದೆ. ಮಕ್ಕಳಿಂದಲೂ ಕೂಡ ಗುಡ್ ನ್ಯೂಸ್.
ವೃಶ್ಚಿಕ ರಾಶಿ(Kannada Horoscope Predictions on Scorpion) ದಿಢೀರನೆ ವೃಶ್ಚಿಕ ರಾಶಿ ಅವರಿಗೆ ಸಾಕಷ್ಟು ಕಡೆಗಳಿಂದಲೂ ಕೂಡ ಮಾಡುವಂತ ಕೆಲಸಗಳಲ್ಲಿ ಉತ್ತಮವಾದ ಸಪ್ಪೋರ್ಟ್ ಸಿಗುತ್ತದೆ ಹಾಗೂ ಅವರ ಕೆಲಸವನ್ನು ಕೂಡ ಬೇಗ ಹಾಗೂ ಯಶಸ್ವಿಯಾಗಿ ಮಾಡಿ ಮುಗಿಸುತ್ತಾರೆ. ಕೆಲಸದ ಕ್ಷೇತ್ರಗಳಲ್ಲಿ ಕೂಡ ವೃಶ್ಚಿಕ ರಾಶಿ ಅವರಿಗೆ ಸಾಕಷ್ಟು ಉತ್ತಮವಾದ ಕೆಲಸಗಳು ಹುಡುಕಿಕೊಂಡು ಬರಲಿದ್ದು ನಿಮ್ಮ ನಿರುದ್ಯೋಗ ಸಮಸ್ಯೆಯನ್ನು ಕೂಡ ಪೂರೈಸುತ್ತದೆ. ವೃಶ್ಚಿಕ ರಾಶಿಯವರು ಯಾವುದೇ ಕೆಲಸ ಮಾಡಲು ಹೋಗುವುದಕ್ಕೂ ಕೂಡ ಹೆದರಿಕೊಳ್ಳಬೇಕಾದ ಯಾವುದೇ ಅಗತ್ಯವಿಲ್ಲ ಯಾಕೆಂದರೆ ಒಂದು ಪೂಜೆ ಮಾಡಿ ಖಂಡಿತವಾಗಿ ನೀವು ಯಾವುದೇ ಕೆಲಸ ಅಥವಾ ವ್ಯಾಪಾರವನ್ನು ಪ್ರಾರಂಭಿಸುವ ಅಥವಾ ಮುಂದುವರಿಸುವಂತಹ ನಿರ್ಧಾರವನ್ನು ಕೈ ತೆಗೆದುಕೊಂಡಿರುತ್ತೀರಿ. ಖಂಡಿತವಾಗಿ ಮಾಡುವಂತಹ ಪ್ರತಿಯೊಂದು ಕೆಲಸಗಳಲ್ಲಿ ಕೂಡ ಯಶಸ್ಸಿನ ಕಟ್ಟಿಟ್ಟ ಬುತ್ತಿ ಎಂದು ಹೇಳಬಹುದು. ಇವುಗಳೇ ಅದೃಷ್ಟವನ್ನು ಸಂಪಾದನೆ ಮಾಡದಿರುವಂತಹ ಮೂರು ರಾಶಿಗಳಾಗಿದ್ದು ಇವುಗಳಲ್ಲಿ ನಿಮ್ಮ ರಾಶಿ ಯಾವುದು ಎಂಬುದನ್ನು ಕಾಮೆಂಟ್.
Comments are closed.