Shani Transit Horoscope: ಈ ನಾಲ್ಕು ರಾಶಿಯವರಿಗೆ ಖರ್ಚು ಮಾಡಿದಷ್ಟು ಮುಗಿಯದ ಸಂಪತ್ತನ್ನು ನೀಡಲಿದ್ದಾನೆ ಶನಿ ಪರಮಾತ್ಮ.

Shani Transit Horoscope Predictions - Kannada Astrology

Shani Transit Horoscope Predictions – ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಸಾಮಾನ್ಯವಾಗಿ ಜನರು ಶನಿಯನ್ನು ಕೆಟ್ಟದ್ದಕ್ಕಾಗಿ ಪ್ರತಿಬಿಂಬಿಸುತ್ತಾರೆ. ಆದರೆ ಜ್ಯೋತಿಷ್ಯ ಶಾಸ್ತ್ರ(Astrology ) ಹಾಗೂ ಆಚಾರ ಪುರಾಣಗಳ ಪ್ರಕಾರ ನಿಜವಾಗಿ ಹೇಳಬೇಕೆಂದರೆ ಶನಿ ನ್ಯಾಯಾಧಾತ ಆಗಿದ್ದು ಕೆಟ್ಟವರಿಗಷ್ಟೇ ಕೆಟ್ಟದ ಫಲವನ್ನು ನೀಡುತ್ತಾನೆ ಹಾಗೂ ಒಳ್ಳೆಯವರಿಗೆ ಆಶೀರ್ವಾದವನ್ನು ಕರುಣಿಸುತ್ತಾನೆ. ಶನಿಯ ಆಶೀರ್ವಾದ ಇದ್ದರೆ ಏನು ಬೇಕಾದರೂ ಕೂಡ ಮಾಡಬಹುದು ಎಂಬುದಾಗಿ ಹಿರಿಯರು ಹೇಳುತ್ತಾರೆ. ಇದೇ ನವೆಂಬರ್ 4ರಂದು ಶನಿ ನೇರ ನಡೆಯನ್ನು ಪ್ರಾರಂಭಿಸಲಿದ್ದು ಇದರಿಂದಾಗಿ ಅದೃಷ್ಟವನ್ನು ಸಂಪಾದಿಸಲಿರುವ ಹಾಗೂ ರಾಜಯೋಗವನ್ನು ಅನುಭವಿಸಲಿರುವ ನಾಲ್ಕು ರಾಶಿಗಳ ಬಗ್ಗೆ ತಿಳಿಯೋಣ ಬನ್ನಿ.

Shani Transit Horoscope Predictions – Kannada Astrology

ವೃಷಭ ರಾಶಿ(Shani Transit Horoscope Predictions on Taurus) ಶನಿಯ ಕೃಪಾಕಟಾಕ್ಷದಿಂದಾಗಿ ವೃಷಭ ರಾಶಿಯವರ ಆದಾಯ ಹೆಚ್ಚಾಗಲಿದೆ ಹಾಗೂ ಅವರ ಹಣದ ಮೊತ್ತ ಕೂಡ ದ್ವಿಗುಣಗೊಳ್ಳಲಿದೆ. ಎಲ್ಲಕ್ಕಿಂತ ಪ್ರಮುಖವಾಗಿ ಅವರನ್ನು ಕಾಡುತ್ತಿರುವಂತಹ ಆರೋಗ್ಯ ಸಮಸ್ಯೆ ಕೂಡ ಸಂಪೂರ್ಣವಾಗಿ ನಿವಾರಣೆ ಆಗಲಿದೆ. ಆದರೆ ಈ ಸಂದರ್ಭದಲ್ಲಿ ವೃಷಭ ರಾಶಿಯವರ ಖರ್ಚು ಸ್ವಲ್ಪಮಟ್ಟಿಗೆ ಹೆಚ್ಚಾಗಬಹುದು ಹೀಗಾಗಿ ವೃಷಭ ರಾಶಿಯವರು ಈ ವಿಚಾರದ ಕುರಿತಂತೆ ಸ್ವಲ್ಪಮಟ್ಟಿಗೆ ಜಾಗೃತೆ ವಹಿಸಿ ಹಾಗೂ ಹಣವನ್ನು ಉಳಿತಾಯ ಮಾಡಿ.

ಮಿಥುನ ರಾಶಿ(Shani Transit Horoscope Predictions on Gemini) ಈ ಸಂದರ್ಭದಲ್ಲಿ ನಿಮ್ಮ ಹಣಕಾಸಿನ ಪರಿಸ್ಥಿತಿ ಸಂಪೂರ್ಣ ಬಲಪೂರ್ತಿಯಾಗಿರುತ್ತದೆ. ಜಮೀನನ್ನು ಖರೀದಿಸುವಂತಹ ನಿಮ್ಮ ಸಾಕಷ್ಟು ವರ್ಷಗಳ ಕನಸು ಕೂಡ ನನಸಾಗುತ್ತದೆ. ಶನಿಯ ಕೃಪಾಕಟಾಕ್ಷದಿಂದಾಗಿ ನಿಮ್ಮ ಜೀವನದ ಪರಿಸ್ಥಿತಿ ಎನ್ನುವುದು ಸಂಪೂರ್ಣವಾಗಿ ಸುಧಾರಣೆ ಕಾಣುತ್ತದೆ ಎಂದು ಹೇಳಬಹುದು. ನಿಮ್ಮ ಜೀವನದಲ್ಲಿ ಹರಿದು ಬರುವಂತಹ ಹಣ ಹಾಗೂ ನೀವು ಮಾಡುವಂತಹ ಒಳ್ಳೆಯ ಕೆಲಸದಿಂದಾಗಿ ಸಮಾಜದಲ್ಲಿ ನಿಮಗೆ ಒಳ್ಳೆಯ ಹೆಸರು ಕೂಡ ಸಂಪಾದನೆ ಆಗುತ್ತದೆ ಹಾಗೂ ಜನ ನಿಮಗೆ ಗೌರವ ನೀಡಲು ಪ್ರಾರಂಭಿಸುತ್ತಾರೆ.

ಸ್ವಂತ ಉದ್ಯಮದ ಕನಸು ಇದ್ದರೆ ದೀಪಾವಳಿಗೂ ಮುನ್ನ ಈ ಬಿಸಿನೆಸ್ ಆರಂಭಿಸಿ. ಲಕ್ಷ ಲಕ್ಷ ಆದಾಯ. Business Idea In Kannada

ಸಿಂಹ ರಾಶಿ(Shani Transit Horoscope Predictions on Leo) ಕೆಲಸ ಹುಡುಕುತ್ತಿರುವವರಿಗೆ ಕೆಲಸದ ಆಫರ್ ಸಿಗಲಿದೆ ಹಾಗೂ ಈಗಾಗಲೇ ಕೆಲಸದಲ್ಲಿ ಇರುವವರಿಗೆ ಸಾಕಷ್ಟು ವರ್ಷಗಳಿಂದ ಅವರು ಬಯಸಿರುವಂತಹ ಪ್ರಮೋಷನ್ ಸಿಗಲಿದೆ. ಬೇರೆಯವರ ಕೈ ಕೆಳಗೆ ಕೆಲಸ ಮಾಡಲು ಇಚ್ಛೆಪಡದಂತಹ ಸಿಂಹ ರಾಶಿಯವರಿಗೆ ತಮ್ಮ ಸ್ವಂತ ವ್ಯಾಪಾರವನ್ನು ಮಾಡುವಂತಹ ಆರ್ಥಿಕ ಸಹಾಯ ದೊರಕಲಿದೆ ಹಾಗೂ ಇದರಿಂದಾಗಿ ನಿಮ್ಮ ಆರ್ಥಿಕ ಆದಾಯ ಕೂಡ ಮುಂದಿನ ದಿನಗಳಲ್ಲಿ ಹೆಚ್ಚುವುದರಲ್ಲಿ ಯಾವುದೇ ಅನುಮಾನವಿಲ್ಲ. ಯಾವುದೇ ಸಮಸ್ಯೆ ಇದ್ದರೂ ಕೂಡ ಶನಿ ದೇವನ ನಾಮಸ್ಮರಣೆಯಿಂದಾಗಿ ಖಂಡಿತವಾಗಿ ನೀವು ನಿಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದಾಗಿದೆ.

ಕನ್ಯಾ ರಾಶಿ(Shani Transit Horoscope Predictions on Virgo) ಕನ್ಯಾ ರಾಶಿಯವರಿಗೆ ಶನಿಯ ನೇರ ಚಲನೆ ಎನ್ನುವುದು ಅನಿರೀಕ್ಷಿತ ಧನಾಗಮವನ್ನು ಕಾಣುವುದಕ್ಕೆ ಕಾರಣಿಕರ್ತವಾಗುತ್ತದೆ. ಕಳೆದ ಸಾಕಷ್ಟು ವರ್ಷಗಳಿಂದ ಅರ್ಧಕ್ಕೆ ನಿಂತಿರುವಂತಹ ಕೆಲಸಗಳು ಸಂಪೂರ್ಣ ಆಗಲಿದ್ದು ಕನ್ಯಾ ರಾಶಿಯವರಿಗೆ ಇದರಿಂದಾಗಿ ಸಾಕಷ್ಟು ಸಂತೋಷದ ಕ್ಷಣಗಳನ್ನು ಕಳೆಯುವಂತಹ ಅವಕಾಶಗಳು ಕೂಡ ಮೂಡಿ ಬರುತ್ತದೆ. ಇವುಗಳೆ ಮಿತ್ರರೇ ಶನಿಯ ನೇರ ಚಲನೆಯಿಂದಾಗಿ ಲಾಭವನ್ನು ಪಡೆಯಲಿರುವಂತಹ ಅದೃಷ್ಟವಂತ ರಾಶಿಯವರು. ಒಂದು ವೇಳೆ ಇವುಗಳಲ್ಲಿ ನೀವು ಕೂಡ ಒಬ್ಬರಾಗಿದ್ದರೆ ಓಂ ನಮೋ ಶನೇಶ್ಚರಾಯ ಎಂಬುದಾಗಿ ಕಾಮೆಂಟ್ ಮಾಡಿ ತಿಳಿಸಿ.

ಕಡಿಮೆ ದರದಲ್ಲಿ ದಕ್ಷಿಣ ಭಾರತ ದೇವಸ್ಥಾನಗಳನ್ನು ಸುತ್ತಿ ಬನ್ನಿ ಬಡವರಿಗೆ ಉಪಯೋಗ- ಯೋಜನೆಯ ಸಂಪೂರ್ಣ ಡೀಟೇಲ್ಸ್. IRCTC Temple package

Comments are closed.