Mahesh Babu: ಮಹೇಶ್ ಬಾಬು ಗೆ ವಿಚ್ಚೇದನ ಕೊಡಲು ಮುಂದಾಗಿದ್ದ ಪತ್ನಿ ನಮ್ರತಾ, ಕಾರಣ ಆ ಖ್ಯಾತ ನಟಿ.
Mahesh Babu: ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಅವರ ಬಗ್ಗೆ ನಮಗೆಲ್ಲ ಗೊತ್ತೇ ಇದೆ. ಇವರಿಗೆ ಈಗಲೂ ಚಿತ್ರರಂಗದಲ್ಲಿ ಭಾರಿ ಬೇಡಿಕೆ ಇದೆ. ಮಹೇಶ್ ಬಾಬು ಅವರು ಈಗ ಗುಂಟೂರು ಕಾರಂ ಸಿನಿಮಾದಲ್ಲಿ ನಟಿಸುತ್ತಿದ್ದು, ಈ ಸಿನಿಮಾಗೆ ನಟಿ ಶ್ರೀಲೀಲಾ ನಾಯಕಿ ಆಗಿದ್ದಾರೆ. ಇನ್ನು ಮಹೇಶ್ ಬಾಬು ಅವರ ಪರ್ಸನಲ್ ಲೈಫ್ ಬಗ್ಗೆ ವಿಶೇಷವಾಗಿ ಹೇಳುವ ಅಗತ್ಯವಿಲ್ಲ. ಆಗಿನ ಸ್ಟಾರ್ ನಟ ನಮ್ರತಾ ಶಿರೋಡ್ಕರ್ ಮತ್ತು ಮಹೇಶ್ ಬಾಬು ಅವರು ಯಾರಿಗೂ ಗೊತ್ತಿಲ್ಲದ ಹಾಗೆ ಲವ್ ಮಾಡಿ, ಮದುವೆಯಾದರು..
ಈ ಜೋಡಿ ವಂಶಿ ಸಿನಿಮಾದಲ್ಲಿ ಜೊತೆಯಾಗಿ ನಟಿಸಿತು. ಆ ಸಿನಿಮಾ ಶೂಟಿಂಗ್ ಸಮಯದಲ್ಲೇ ಇಬ್ಬರ ನಡುವೆ ಲವ್ ಶುರುವಾಗಿತ್ತು. ನಂತರ ಇಬ್ಬರು 2005ರ ಫೆಬ್ರವರು 5ರಂದು ಬಹಳ ಸಿಂಪಲ್ ಆಗಿ ಎರಡು ಕುಟುಂಬದ ಸಮ್ಮುಖದಲ್ಲಿ ಈ ಜೋಡಿ ಮದುವೆಯಾದರು. ಇವರಿಬ್ಬರಿಗೆ ಸಿತಾರ ಮತ್ತು ಗೌತಮ್ ಇಬ್ಬರು ಮಕ್ಕಳಿದ್ದಾರೆ. ಈ ಜೋಡಿ ಈಗ ಬಹಳ ಸಂತೋಷದ ಜೀವನ ನಡೆಸುತ್ತಿದ್ದಾರೆ. ವಾಹನ ಓಡಿಸುವಾಗ ಮದ್ಯದಲ್ಲಿ ಕ್ಲಚ್ ಒತ್ತಿ ಗೇರು ಬದಲಾಯಿಸಬೇಕಾ? 90 % ಚಾಲಕರು ಮಾಡುವ ತಪ್ಪನ್ನು ನೀವು ಮಾಡಬೇಡಿ.
ಮಹೇಶ್ ಬಾಬು ಅವರು ಪಕ್ಕಾ ಫ್ಯಾಮಿಲಿ ಮ್ಯಾನ್, ಎಷ್ಟೇ ಬ್ಯುಸಿ ಇದ್ದರು ಕೂಡ, ತಮ್ಮ ಕುಟುಂಬಕ್ಕೆ ಸಮಯ ಕೊಡುತ್ತಾರೆ. ಆಗಾಗ ಮಕ್ಕಳ ಜೊತೆಗೆ ವಿದೇಶಕ್ಕೆ ಟ್ರಿಪ್ ಹೋಗಿಬರುತ್ತಲೇ ಇರುತ್ತಾರೆ. ಸುಂದರವಾದ ಈ ಸಂಸಾರದ ಬಗ್ಗೆ ಹಿಂದೊಮ್ಮೆ ಬೇರೆಯದೆ ಸುದ್ದಿ ಕೇಳಿಬಂದಿತ್ತು, ಮಹೇಶ್ ಬಾಬು ಮತ್ತು ನಮ್ರತಾ ಅವರ ನಡುವೆ ವೈಮನಸ್ಸು ಮೂಡಿದೆ, ನಮ್ರತಾ ಅವರು ಮಹೇಶ್ ಬಾಬು ಅವರಿಗೆ ವಿಚ್ಛೇದನ ಕೊಡುತ್ತಾರೆ ಎನ್ನುವ ಸುದ್ದಿ ಕೂಡ ಕೇಳಿಬಂದಿತ್ತು. ಅಷ್ಟಕ್ಕೂ ಆಗ ನಡೆದಿದ್ದೇನು ಗೊತ್ತಾ?
ನಮ್ರತಾ ಅವರು ಕೋಪ ಮಾಡಿಕೊಂಡು, ಈ ಥರದ ಒಂದು ಸುದ್ದಿ ಬರುವ ಹಾಗೆ ಆಗಿದ್ದಂತು ನಿಜ. ಆ ರೀತಿ ಆಗಿದ್ದು ಒಬ್ಬ ಸ್ಟಾರ್ ಹೀರೋಯಿನ್ ಇಂದ. ಹೌದು, ಆ ನಟಿ ಮತ್ಯಾರು ಅಲ್ಲ ನಟಿ ತ್ರಿಷಾ. ನಟಿ ತ್ರಿಷಾ ಅವರು ಆಗಿನ ಸ್ಟಾರ್ ಹೀರೋಯಿನ್, ಎಲ್ಲಾ ಕಲಾವಿದರ ಜೊತೆಗೂ ಸಿನಿಮಾ ಮಾಡುತ್ತಿದ್ದರು. ಆ ವೇಳೆ ನಟ ಪ್ರಭಾಸ್ ಮತ್ತು ನಟ ವಿಜಯ್ ಅವರೊಡನೆ ತ್ರಿಷಾ ಅವರ ಹೆಸರು ತಳುಕು ಹಾಕಿಕೊಂಡಿತ್ತು. ಅದೇ ರೀತಿ ತಮ್ಮ ಗಂಡನ ವಿಷಯದಲ್ಲಿ ಕೂಡ ನಡೆದರೆ ಎನ್ನುವ ಭಯ ನಮ್ರತಾ ಅವರಲ್ಲಿತ್ತು.. ನಿಮ್ಮ ಊರಿನಲ್ಲಿಯೇ ಏನು ಕೆಲಸ ಮಾಡದೆ ಹೋದರೂ 90 ಸಾವಿರ ಗಳಿಸಬೇಕು ಎಂದರೇ SBI ಜೊತೆ ಸೇರಿ ಈ ಬಿಸಿನೆಸ್ ಆರಂಭಿಸಿ. ಸಂಪೂರ್ಣ
ಹಾಗಾಗಿ ನಮ್ರತಾ ಅವರು ಕೋಪಗೊಂಡು ಈ ರೀತಿ ಆಗಬಾರದು ಎಂದು ಜಗಳ ಆಡಿದ್ದರಂತೆ. ಈ ಕಾರಣಕ್ಕೆ ವಿಚ್ಛೇದನ ಕೊಡುವ ಹಂತಕ್ಕೂ ಹೋಗಿದ್ದರಂತೆ. ಮಹೇಶ್ ಬಾಬು ಅವರು ಮತ್ತು ನಟಿ ತ್ರಿಷಾ ಇಬ್ಬರು ಕೂಡ ಒಕ್ಕುಡು ಸಿನಿಮಾದಲ್ಲಿ ಜೊತೆಯಾಗಿ ನಟಿಸಿದ್ದರು, ಬಳಿಕ ಸೈನಿಕುಡು ಸಿನಿಮಾದಲ್ಲಿ ಜೊತೆಯಾಗಿ ನಟಿಸಿದರು. ಮಹೇಶ್ ಬಾಬು ಅವರ ಸಂಸಾರದ ಬಗ್ಗೆ ಇಂಥದ್ದೊಂದು ಗಾಸಿಪ್ ಕೇಳಿ ಬಂದಿದ್ದಂತು ನಿಜ, ಆದರೆ ಈಗ ಇವರ ಕುಟುಂಬ ಚೆನ್ನಾಗಿದೆ.
Comments are closed.