Viral Story: ಮದುವೆ ಆಗುತ್ತದೆ ಎಂದು ಜೋಷ್ ನಲ್ಲಿ ಖುಷಿಯಲ್ಲಿದ್ದ ಮದುವೆ ಗಂಡು: ಈತನ ಜೋಷ್ ಕಂಡು ಹುಡುಗಿ ಎಲ್ಲರ ಎದುರೇ ಮಾಡಿದ್ದೇನು ಗೊತ್ತೇ??
Viral Story: ಮನೆಯ ಹಿರಿಯರು ಸೇರಿ ಒಂದು ಹುಡುಗಿ ಮತ್ತು ಹುಡುಗನಿಗೆ ಮದುವೆ ಫಿಕ್ಸ್ ಮಾಡಿದರು. ಇಬ್ಬರ ಎಂಗೇಜ್ಮೆಂಟ್ ನಡೆದು ಮದುವೆ ದಿನ ಸಹ ಬಂದಿತು. ಇಬ್ಬರ ಮನೆಯವರು ಮದುವೆ ಮಂಟಪಕ್ಕೆ ಬಂದರು. ಎರಡು ಮನೆಯವರಲ್ಲಿ ಸಂತೋಷ ಮತ್ತು ಸಂಭ್ರಮ ಎರಡು ಕೂಡ ಇತ್ತು. ಹುಡುಗ ಮತ್ತು ಹುಡುಗಿ ಇಬ್ಬರಲ್ಲೂ ಸಂತೋಷ ಹಾಗೂ ಹೊಸ ಜೋಶ್ ಇತ್ತು. ಕುಟುಂಬದವರೆಲ್ಲ ಹೀಗೆ ಜೋಶ್ ನಲ್ಲಿದ್ದಾಗ, ವರನು ವಧುವಿನ ಜೊತೆಗೆ ಉತ್ಸಾಹದಲ್ಲಿ ಮುಂದುವರೆಯಲು ಟ್ರೈ ಮಾಡಿದ್ದು, ಅದು ಆಕೆಗೆ ಇಷ್ಟವಾಗದೆ ಎಂಥ ನಿರ್ಧಾರ ತೆಗೆದುಕೊಂಡಿದ್ದಾಳೆ ಗೊತ್ತಾ? ಕೊನೆಗೆ ಏನಾಗಿದೆ ಗೊತ್ತಾ?

ಈ ಘಟನೆ ನಡೆದಿರುವುದು ಉತ್ತರ ಪ್ರದೇಶದ ಮಿರ್ಜಾಪುರ್ ಜಿಲ್ಲೆಯ ಮಾಣಿಕ್ ಪುರ್ ಎನ್ನುವ ಗ್ರಾಮದಲ್ಲಿ ಇಲ್ಲಿನ ಹುಡುಗಿಗೆ ಹತ್ತಿರದ ಊರಿನ ಹುಡುಗನನ್ನು ಹುಡುಕಿ, ಮದುವೆ ಮಾಡುವುದಕ್ಕೆ ಮನೆಯವರು ನಿರ್ಧಾರ ಮಾಡಿದ್ದರು. ಇತ್ತೀಚೆಗೆ ಇಬ್ಬರ ನಿಶ್ಚಿತಾರ್ಥ ಕೂಡ ನಡೆದಿತ್ತು. ಮದುವೆ ಕೆಲಸಗಳು ಕೂಡ ಭರ್ಜರಿಯಾಗಿ ನಡೆಯುತ್ತಿದ್ದವು. ಮದುವೆ ದಿನ ಕೂಡ ಬಂದೆ ಬಿಟ್ಟಿತು. ಇನ್ನೇನು ಸ್ವಲ್ಪ ಸಮಯದಲ್ಲೇ ಮದುವೆ ಇತ್ತು, ಎಲ್ಲೆಡೆ ಸಂಭ್ರಮವಿತ್ತು. ಎಕ್ಕರು ಎಂಜಾಯ್ ಮಾಡುತ್ತಿದ್ದರು.
ಆ ವೇಳೆ ಹುಡುಗ ಪೂರ್ತಿಯಾಗಿ ಕುಡಿದು ಮದುವೆ ಮನೆಯೇ ಬಂದಿದ್ದಾನೆ, ಇದೆಲ್ಲವನ್ನು ಎಲ್ಲರೂ ನೋಡುವಾಗ ಹುಡುಗಿಯ ಮೇಲೆ ಸಿಂಧೂರ ಎರಚಿದ್ದಾನೆ. ಮೊದಲು ಆಕೆ ಪರವಾಗಿಲ್ಲ ಎಂದುಕೊಂಡಿದ್ದಾಳೆ, ಆದರೆ ಅದು ಇನ್ನು ಜಾಸ್ತಿಯಾಗಿ ಸಿಂಧೂರ ಹಾಕುವುದಕ್ಕೆ ಶುರು ಮಾಡಿದರು. ಪೂರ್ತಿಯಾಗಿ ಕುಡಿಡಿದ್ದ ವರ ವಧುವಿಗೆ ಶಾಸ್ತ್ರ ಮಾಡಿ ಹಣೆಗೆ ಕುಂಕುಮ ಇಡಲಾಗದ ಸ್ಥಿತಿಯಲ್ಲಿದ್ದ. ಇದನ್ನು ನೋಡಿ ವಧುವಿಗೆ ಬಹಳ ನೋವಾಗಿ, ತಾನು ಹುಡುಗನನ್ನು ಮದುವೆ ಆಗುವುದಿಲ್ಲ ಎಂದು ಹೇಳಿದ್ದು, ಅಲ್ಲಿದ್ದವರು ಶಾಕ್ ಆಗಿದ್ದಾರೆ.
ಈ ಕಾರಣದಿಂದ ಮಧುವೆಯೇ ನಿಂತು ಹೋಗಿದೆ. ಹೀಗಾಗಿದ್ದಕ್ಕೆ ಇಬ್ಬರ ಮನೆಯವರು ಪೊಲೀಸರನ್ನು ಭೇಟಿ ಮಾಡಿದ್ದಾರೆ. ಅಷ್ಟೆಲ್ಲ ಆದ ನಂತರ ಹುಡುಗನ ಮನೆಯವರು ತಮಗೆ ಕೊಟ್ಟಿದ್ದ ವರದಕ್ಷಿಣೆಯನ್ನು ವಾಪಸ್ ಕೊಡುವುದಕ್ಕೆ ಒಪ್ಪಿದ್ದಾರೆ. ಕೊನೆಗೆ ಮದುವೆ ನಿಂತೆ ಹೋಯಿತು. ಇತ್ತೀಚೆಗೆ ನಡೆದ ಈ ಘಟನೆ ಭಾರಿ ಚರ್ಚೆಗೆ ಒಳಗಾಗಿದೆ. ಮದುವೆ ಆಗುವ ಹುಡುಗ ಹೀಗೂ ಮಾಡುತ್ತಾನಾ ಎಂದು ನೆಟ್ಟಿಗರು ಶಾಕ್ ಆಗಿದ್ದಾರೆ.
Comments are closed.